Party Rounds: ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಬಹುತೇಕ ಫೈನಲ್‌?

ಮೈತ್ರಿ ಆದರೆ ತಪ್ಪೇನು?, ಯಾಕಾಗಬಾರದು, ಕಾಂಗ್ರೆಸ್‌ ನಂಬಕೊಂಡು ಹಾಳಾಗಿದ್ದೇವೆ, ನಮ್ಮ ಅಳಿವು ಉಳಿವಿನ ಪ್ರಶ್ನೆ ಕೂಡ ಇದೆ. ನಮ್ಮ ಪಕ್ಷವನ್ನ ಉಳಿಸಕೊಳ್ಳಬೇಕಲ್ವಾನ ಎಂದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ. 

Share this Video
  • FB
  • Linkdin
  • Whatsapp

ಬೆಂಗಳೂರು(ಜು.15): 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಸಾಧ್ಯತೆ ಇದೆ ಅಂತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮೊಟ್ಟಮೊದಲು ಹೇಳಿತ್ತು. ಈ ಸುದ್ದಿ ಬಿತ್ತರವಾದ ಸುಮಾರು ಒಂದು ತಿಂಗಳ ನಂತರ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮೈತ್ರಿ ಆದರೆ ತಪ್ಪೇನು?, ಯಾಕಾಗಬಾರದು, ಕಾಂಗ್ರೆಸ್‌ ನಂಬಕೊಂಡು ಹಾಳಾಗಿದ್ದೇವೆ, ನಮ್ಮ ಅಳಿವು ಉಳಿವಿನ ಪ್ರಶ್ನೆ ಕೂಡ ಇದೆ. ನಮ್ಮ ಪಕ್ಷವನ್ನ ಉಳಿಸಕೊಳ್ಳಬೇಕಲ್ವಾ ಅಂತ ಮಾತನಾಡುತ್ತಿದ್ದಾರೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

Party Rounds: ಜು.18ರ ಎನ್‌ಡಿಎ ಸಭೆಯಲ್ಲಿ ಭಾಗಿಯಾಗ್ತಾರಾ ಕುಮಾರಸ್ವಾಮಿ?

Related Video