Asianet Suvarna News Asianet Suvarna News

ವಿಶ್ವನಾಥ್‌ ಖೇಲ್ ಖತಂ? ಮುಲಾಜಿಲ್ಲದೇ ನೇರವಾಗಿ ಹೇಳಿಬಿಟ್ರು ಸಿಎಂ!

Jun 25, 2020, 7:59 PM IST

ಬೆಂಗಳೂರು (ಜೂ. 25):ಮಾಜಿ ಶಾಸಕ ವಿಶ್ವನಾಥ್ ಆಸೆಗೆ ಬಿಜೆಪಿ ಹೈಕಮಾಂಡ್ ಎಳ್ಳುನೀರು ಬಿಟ್ಟಿದೆ. ವಿಶ್ವನಾಥ್ ಅತಿಯಾಗಿ ನಂಬಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪನವರೇ ಈಗ ಅಸಹಾಯಕತೆ ವ್ಯಕ್ತಪಡಿಸಿದ್ದು ನೇರವಾಗಿ ಸಾಧ್ಯವಿಲ್ಲ ಎಂದು ಬಿಟ್ಟಿದ್ದಾರೆ. 

ಇದನ್ನೂ ನೋಡಿ | 40 ವರ್ಷಗಳ ಹಿಂದೆ ಮೀನು ಹಿಡಿಯುತ್ತಿದ್ದ ಡಿಕೆ 'ಕೈ' ಕಿಂಗ್ ಆಗಿದ್ದು ಹೇಗೆ?...

ಸಿಎಂ ಮಾತಿಗೆ ಎಚ್. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಷ್ಟೇ ಅಲ್ಲ, ವಿಶ್ವನಾಥ್ ಮತ್ತು ಶಾಸಕ ಎಸ್‌.ಆರ್. ವಿಶ್ವನಾಥ್ ನಡುವೆ ಮಾತಿನ ಚಕಮಕಿಯು ನಡೆಯಿತು. ರಾಜಕೀಯ ಪಡಸಾಲೆಯಲ್ಲಿ ಇಂದೇನಾಯ್ತು ನೋಡೋಣ ಬನ್ನಿ...