ಗಣಿನಾಡಿನಿಂದ ಕೈ ರಣಕಹಳೆ: ಡಿಕೆಶಿ ಮಾಡಿದ ಶಪಥ ಏನು?

ಗಣಿನಾಡು ಬಳ್ಳಾರಿಯಲ್ಲಿ ಕಾಂಗ್ರೆಸ್ ಚುನಾವಣಾ ರಣಕಹಳೆ ಮೊಳಗಿಸಿದ್ದು, ರಾಹುಲ್ ಗಾಂಧಿಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೈ ಬಲಪಡಿಸಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಗೆ ಸಮರ ಸಾರಿದ್ದಾರೆ.

Share this Video
  • FB
  • Linkdin
  • Whatsapp

ಗಣಿನಾಡಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿದ್ದು, ‘ಭಾರತ್‌ ಜೋಡೋ’ ಪಾದಯಾತ್ರೆ ಮೂಲಕ 2023ರ ಚುನಾವಣೆಗೆ ರಣಕಹಳೆ ಮೊಳಗಿಸಿದೆ‌. ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆಶಿ ಅಬ್ಬರಿಸಿದ್ದು, ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದಾರೆ. ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್ ರಣ ಕಹಳೆ ಊದಿದ್ದು, 150 ಸ್ಥಾನಗಳಲ್ಲಿ ಗೆಲುವು ಪಡೆಯಲು ರಾಹುಲ್ ಮುಂದೆ ಡಿಕೆಶಿ ಶಪಥ ಮಾಡಿದ್ದಾರೆ.

ಭಾರತ ಒಗ್ಗಟ್ಟಾಗಿದೆ, ಮತ್ತೇಕೆ ಯಾತ್ರೆ?: ಕಾಂಗ್ರೆಸ್ಸಿನ ಪಾದಯಾತ್ರೆಗೆ ಅರ್ಥವಿಲ್ಲ, ಸಿಎಂ ಬೊಮ್ಮಾಯಿ

Related Video