ಭಾರತ್ ಜೋಡೋ ಯಾತ್ರೆಯಿಂದ ಸಿದ್ದು ಬಣಕ್ಕೆ ಕೊಕ್, ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಫೈಟ್!

ಭಾರತ್ ಜೋಡೋ ಯಾತ್ರೆಯಿಂದ ಮತ್ತೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಫೈಟ್ ಆರಂಭ, ಡಿಕೆಶಿಗೆ ಇಡಿ, ಐಟಿ ಶಾಕ್, ದೇವೇಗೌಡರ ಭೇಟಿಯಾದ ಸಿದ್ದರಾಮಯ್ಯ, ಇರಾನ್‌ನಲ್ಲಿ ಹಿಜಾಬ್ ಬೇಡ ಹೋರಾಟ, ಭಾರತದಲ್ಲಿ ಹಿಜಾಬ್ ಬೇಕು ಹೋರಾಟ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Sep 19, 2022, 10:44 PM IST | Last Updated Sep 19, 2022, 10:44 PM IST

ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಕ್ಕೆ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಬೆಂಬಲಿಗರಿಗೆ, ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿದ್ದವರಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಸ್ಥಾನ ನೀಡಿಲ್ಲ. ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರಿಗೆ ಡಿಕೆಶಿ ಯಾವುದೇ ಸ್ಥಾನ ನೀಡಿಲ್ಲ. ಇದೀಗ ಸಿದ್ದು ಹಾಗೂ ಡಿಕೆಶಿ ಬಣದ ಕಿತ್ತಾಟ ಜೋರಾಗುತ್ತಿದೆ. ಸಿದ್ದರಾಮಯ್ಯ ಬೆಂಬಲಿಗರಿಗೆ, ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿದ್ದವರಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಸ್ಥಾನ ನೀಡಿಲ್ಲ. ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರಿಗೆ ಡಿಕೆಶಿ ಯಾವುದೇ ಸ್ಥಾನ ನೀಡಿಲ್ಲ. ಇದೀಗ ಸಿದ್ದು ಹಾಗೂ ಡಿಕೆಶಿ ಬಣದ ಕಿತ್ತಾಟ ಜೋರಾಗುತ್ತಿದೆ.