ಶರ್ಟ್ ಬಿಚ್ಚಿದ ಸಂಗಮೇಶ್ ಸಸ್ಪೆಂಡ್, ವೇರ್‌ ಇಸ್‌ ಆರ್ಡರ್ ಒಳ ಕರಕೊಂಡ ಸಿದ್ದು!

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ/ ಸಂಗಮೇಶ್ ವಿಧಾನಸಭೆಯಿಂದ ಸಸ್ಪೆಂಡ್/ ಆದೇಶ ಪ್ರತಿ ಎಲ್ಲಿ ಎಂದು ಕೇಳಿದ ಶಾಸಕ/ ಮಾರ್ಷಲ್ ಗಳನ್ನು ಬದಿಗೆ ಸರಿಸಿ ಒಳಕ್ಕೆ ಕರೆದುಕೊಂಡು ಹೋದ ಸಿದ್ದರಾಮಯ್ಯ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 04): ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಸದನದಲ್ಲಿ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಕೆಟ್ಟ ವರ್ತನೆ ತೋರಿದ್ದಾರೆ. ಇದರ ಪರಿಣಾಮ ಸಂಗಮೇಶ್ ರನ್ನು ಸ್ಪೀಕರ್ ಕಾಗೇರಿ ಸಸ್ಪೆಂಡ್ ಮಾಡಿದ್ದಾರೆ.

ಶರ್ಟ್ ಬಿಚ್ಚಿದ ಸಂಗಮೇಶ್ ರಿಯಾಕ್ಷನ್

ಸದನಕ್ಕೆ ಪ್ರವೇಶ ಮಾಡಲು ಯತ್ನಿಸಿದಾಗ ಮಾರ್ಷಲ್ ಗಳು ಸಂಗಮೇಶ್ ರನ್ನು ತಡೆದಿದ್ದಾರೆ. ಈ ವೇಳೆ ಆದೇಶ ಇದೆ ಎಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಸಿದ್ದರಾಮಯ್ಯ ವೇರ್ ಇಸ್ ದಿ ಆರ್ಡರ್ ಎಂದು ಕೇಳುತ್ತಾ ಸಂಗಮೇಶ್ ರನ್ನು ಒಳಕ್ಕೆ ಕರೆದೊಯ್ದಿದ್ದಾರೆ. 

Related Video