ಸದನದಲ್ಲಿ ಶರ್ಟ್ ಹೈಡ್ರಾಮಾ ಮಾಡಿ, ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆ ಅಂದ್ರು ಸಂಗಮೇಶ್!

ಭದ್ರಾವತಿ ಶಾಸಕ ಬಿ ಸಂಗಮೇಶ್ ಸದನದಲ್ಲಿ ಸಭ್ಯತೆ ಮರೆತು, ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಹೈಡ್ರಾಮಾ ಮಾಡಿದರು.  ಪ್ರಹಸನದ ಬಳಿಕ ಅವರನ್ನು ಸದನದಿಂದ ಅಮಾನತ್ತುಗೊಳಿಸಲಾಯಿತು. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 04): ಭದ್ರಾವತಿ ಶಾಸಕ ಬಿ ಸಂಗಮೇಶ್ ಸದನದಲ್ಲಿ ಸಭ್ಯತೆ ಮರೆತು, ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಹೈಡ್ರಾಮಾ ಮಾಡಿದರು. ಪ್ರಹಸನದ ಬಳಿಕ ಅವರನ್ನು ಸದನದಿಂದ ಅಮಾನತ್ತುಗೊಳಿಸಲಾಯಿತು. 

ಜಾರಿ ಬಿದ್ದ ಜಾರಕಿಹೊಳಿ, ಜಸ್ಟ್ 392 ದಿನ.. ಕುಸಿದು ಬಿತ್ತು ಸಾಹುಕಾರನ ಕಿರೀಟ..!

ಅಮಾನತ್ತಿನ ಆದೇಶ ಇನ್ನೂ ನನ್ನ ಕೈ ಸೇರಿಲ್ಲ. ನನಗೆ ವಿಧಾನ ಸಭೆಯೊಳಗೆ ಹೋಗಲು ಅವಕಾಶ ಕೊಡುತ್ತಿಲ್ಲ. ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ. ಜನ ಇದನ್ನು ಗಮನಿಸಬೇಕು. ಕೋಮುವಾದಿ ಆರ್‌ಎಸ್‌ಎಸ್‌, ಬಿಜೆಪಿಯವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

Related Video