
News Hour: ಶಂಕರ್ ಗುರು ರೀತಿ ಇದ್ದ ರೆಡ್ಡಿ-ರಾಮುಲು, ಹಾವು-ಮುಂಗುಸಿ ಆಗಿದ್ದೇಗೆ?
ಕರ್ನಾಟಕ ಬಿಜೆಪಿಯಲ್ಲಿ ರೆಡ್ಡಿ ಮತ್ತು ರಾಮುಲು ನಡುವೆ ರಾಜಕೀಯ ಅಂತರ್ಯುದ್ಧ ಶುರುವಾಗಿದೆ. ಸಂಡೂರು ಸೋಲಿನ ನಂತರ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಿಜೆಪಿಯಲ್ಲಿ ದಂಗೆ ಶುರುವಾಗಿದೆ.
ಬೆಂಗಳೂರು (ಜ.23): ಕರ್ನಾಟಕ ಬಿಜೆಪಿಯಲ್ಲಿ ಜೀವದ ಗೆಳೆಯರ ನಡುವೆ ದುಷ್ಮನಿ ಶುರುವಾಗಿದೆ. ರೆಡ್ಡಿ- ರಾಮುಲು ಜೀವದ ಗೆಳೆಯರ ಮಧ್ಯೆ ಸಮರ ಶುರುವಾಗಿದೆ.
ಇಬ್ಬರ ನಡುವೆ ನಾನಾ.. ನೀನಾ ಎಂದು ರಾಜಕೀಯ ಅಂತರ್ಯುದ್ಧ ಸ್ಫೋಟಗೊಂಡಿದೆ. ಸಂಡೂರು ಸೋಲಿನ ನೆಪದಲ್ಲಿ ಉಭಯ ನಾಯಕರ ರೋಷಾವೇಶ ಹಿಡಿತಕ್ಕೆ ಸಿಗುತ್ತಿಲ್ಲ.
News Hour: ಸಂಡೂರು ಸೋಲಿನ ಬೆಂಕಿ: ಬಿಜೆಪಿಯಲ್ಲಿ ಬಂಡಾಯದ ಕಿಡಿ
ಬೆಳಗಾವಿ ಬಳಿಕ ಬಳ್ಳಾರಿ ಬಿಜೆಪಿಯಲ್ಲೂ ದಂಗೆ ಶುರುವಾಗಿದೆ. ರಾಜ್ಯಾದ್ಯಂತ ಅಗರವಾಲ್ ಹೊತ್ತಿಸಿದ ಕಿಡಿ ಧಗಧಗಿಸುತ್ತಿದೆ. ರಾಮುಲುಗೆ ನಡ್ಡಾ ದೂರವಾಣಿ ಕರೆ ಮಾಡಿದ್ದು, ದೆಹಲಿಗೆ ಬರಲು ಬುಲಾವ್ ನೀಡಿದ್ದಾರೆ.