ವಿಧಾನಸಭಾ ಸಮರಕ್ಕೆ ಜೆಡಿಎಸ್ ಸಜ್ಜು: 'ಪಂಚರತ್ನ'ವೇ ಗೆಲುವಿಗೆ ಪಂಚಾಮೃತ

ರಾಜ್ಯ ವಿಧಾನಸಭಾ ಚುನಾವಣೆಗೆ ಕೋಲಾರದಲ್ಲಿ ಜೆಡಿಎಸ್ ನಾಯಕರು, ಒಟ್ಟಾಗಿ ನಿಂತು ರಣಕಹಳೆ ಮೊಳಗಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಮುಂದಿನ ಚುನಾವಣೆಯಲ್ಲಿ 123 ಸೀಟುಗಳನ್ನ ಗೆಲ್ಲಲು ಜೆಡಿಎಸ್ ಪ್ಲಾನ್ ಹಾಕಿಕೊಂಡಿದ್ದು, ಹೆಚ್.ಡಿ ಕುಮಾರಸ್ವಾಮಿ ಮುಂದಾಳತ್ವದಲ್ಲಿ ಈಗ ಪಂಚರತ್ನವೇ ಪಂಚಾಮೃತದ ರೀತಿ ಸಿಕ್ಕಿದೆ. ಈ ಬಾರಿ ಕೋಲಾರ ವಿಧಾನಸಭಾ ಕ್ಷೇತ್ರ ರಂಗೇರ್ತಾ ಇದೆ. ಇದಕ್ಕೆ ಕಾರಣ ಸಿದ್ದು ಹೊಸ ಕ್ಷೇತ್ರ ಹಾಗೂ ಜೆಡಿಎಸ್ ರಥಯಾತ್ರೆ ಶುರುವಾದ ಕ್ಷೇತ್ರ ಅನ್ನೋದು. ಜೆಡಿಎಸ್ ರಣಕಹಳೆ ಕೋಲಾರದಿಂದಲೇ ಶುರುವಾಗಿದೆ. ಇನ್ನೊಂದು ಕಡೆ ಮಾಜಿ ಸಿಎಂ ಸಿದ್ರಾಮಯ್ಯನವರೂ ಕೂಡ ಕೋಲಾರದಿಂದಲೇ ಸ್ಪರ್ಧೆ ಮಾಡುವ ತಯಾರಿಯಲ್ಲಿದ್ದಾರೆ. ಹೀಗಾಗಿ ಕೋಲಾರ ಕಣ ರಣ ರಣವಾಗಿದೆ. ಜೆಡಿಎಸ್​ನ ಪಂಚರತ್ನಕ್ಕೆ ಸಿದ್ದು ಕೌಂಟರ್ ಕೂಡ ಕೊಟ್ಟಿದ್ದಾರೆ. 

ಕಾಂಗ್ರೆಸ್ ಟಿಕೆಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: ನಾಳೆ ಕೊನೆಯ ದಿನ

Related Video