Asianet Suvarna News Asianet Suvarna News

ಬೊಮ್ಮಾಯಿಗೆ ಸಿಎಂ ಪಟ್ಟ ಒಲಿದಿದ್ದು ಹೇಗೆ: ಇಲ್ಲಿದೆ ರಹಸ್ಯ..?

ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಆದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಜೋಶಿ ಹೆಸರು, ರೇಸ್‌ನಲ್ಲಿ ಇದ್ದಿದ್ದು ನಿರಾಣಿ, ಬೆಲ್ಲದ್ , ಆದರೆ ಬೊಮ್ಮಾಯಿ ಸಿಎಂ ಆಗಿದ್ದು ಹೇಗೆ..?

ಬೊಮ್ಮಾಯಿ ಅಖಾಡಕ್ಕೆ ಇಳಿದು ಅಧಿಕಾರ ನಿರ್ವಹಿಸಲು ಆರಂಭಿಸಿದ ಮೇಲೆ ಈಗ ಬಯಲಾಗಿದೆ ಆಪರೇಷನ್ ಸಿಎಂ ರಹಸ್ಯ..! ಬೊಮ್ಮಾಯಿಗೆ ಕುರ್ಚಿ ಒಲಿದಿದ್ದು ಹೇಗೆ..? ದೆಹಲಿಗೆ ಹೋದವರಿಗೆ ತಪ್ಪಿದ್ದು ಹೇಗೆ..? ಈ ಎಲ್ಲಾ ಡೀಟೇಲ್ಸ್ ಇಲ್ಲಿದೆ.

 ಬೆಂಗಳೂರು (ಜು.31):  ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಆದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಜೋಶಿ ಹೆಸರು, ರೇಸ್‌ನಲ್ಲಿ ಇದ್ದಿದ್ದು ನಿರಾಣಿ, ಬೆಲ್ಲದ್ , ಆದರೆ ಬೊಮ್ಮಾಯಿ ಸಿಎಂ ಆಗಿದ್ದು ಹೇಗೆ..?

ರಾಜ್ಯ ಸಚಿವ ಸಂಪುಟ ವಿಸ್ತರಣೆ ಜಿಜ್ಞಾಸೆ : ಹೊಸಬರೋ, ಹಳಬರೋ..?

ಬೊಮ್ಮಾಯಿ ಅಖಾಡಕ್ಕೆ ಇಳಿದು ಅಧಿಕಾರ ನಿರ್ವಹಿಸಲು ಆರಂಭಿಸಿದ ಮೇಲೆ ಈಗ ಬಯಲಾಗಿದೆ ಆಪರೇಷನ್ ಸಿಎಂ ರಹಸ್ಯ..! ಬೊಮ್ಮಾಯಿಗೆ ಕುರ್ಚಿ ಒಲಿದಿದ್ದು ಹೇಗೆ..? ದೆಹಲಿಗೆ ಹೋದವರಿಗೆ ತಪ್ಪಿದ್ದು ಹೇಗೆ..? ಈ ಎಲ್ಲಾ ಡೀಟೇಲ್ಸ್ ಇಲ್ಲಿದೆ.