Asianet Suvarna Special:ಮೋದಿ ಜತೆ ದೋಸ್ತಿ, ಸಿದ್ದು ಜತೆ ಕುಸ್ತಿ...ಏನಿದು ದಳಪತಿಗಳ ನಿಗೂಢ ದಾಳ?
ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ಮಾಡಿರುವುದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೋದಿ, ದೇವೇಗೌಡರ ಭೇಟಿ ಸಿದ್ದರಾಮಯ್ಯನ ಕಣ್ಣು ಕುಕ್ಕಿದ್ದೇಕೆ? ಮೋದಿ ಭೇಟಿಗೆ ಸಿದ್ದು ಒಪ್ಪಿಗೆ ಬೇಕಾ? ದೇವೇಗೌಡ್ರಿಗೆ ಸಿದ್ದು ಗುದ್ದು...ಅಲ್ಲಿ ಮೋದಿ ಜತೆ ದೋಸ್ತಿ, ಇಲ್ಲಿ ಸಿದ್ದು ಜತೆ ಕುಸ್ತಿ...ಏನಿದು ಚದುರಂಗದಲ್ಲಿ ದಳಪತಿಗಳ ನಿಗೂಢ ದಾಳ?
ಬೆಂಗಳೂರು, (ಡಿ.04): ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ದಿಲ್ಲಿಯಲ್ಲಿ ಭೇಟಿ ಮಾಡಿದ್ದು, ಇತ್ತ ರಾಜ್ಯ ರಾಜಕಾರಣದಲ್ಲಿ ಮಾಜಿ, ಹಾಲಿ ಪ್ರಧಾನಿಗಳದ್ದೇ ಸುದ್ದಿ.. ಪರಿಷತ್ ಚುನಾವಣೆ ಮಧ್ಯೆ ದೇವೇಗೌಡ್ರು, ಮೋದಿ ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
Karnataka Politics: ನನ್ನ ಶರೀರ ಇರೋವರೆಗೂ ಕೈ, ಕಮಲ ಸೇರಲ್ಲ: ದೇವೇಗೌಡ
ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ಮಾಡಿರುವುದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೋದಿ, ದೇವೇಗೌಡರ ಭೇಟಿ ಸಿದ್ದರಾಮಯ್ಯನ ಕಣ್ಣು ಕುಕ್ಕಿದ್ದೇಕೆ? ಮೋದಿ ಭೇಟಿಗೆ ಸಿದ್ದು ಒಪ್ಪಿಗೆ ಬೇಕಾ? ದೇವೇಗೌಡ್ರಿಗೆ ಸಿದ್ದು ಗುದ್ದು...ಅಲ್ಲಿ ಮೋದಿ ಜತೆ ದೋಸ್ತಿ, ಇಲ್ಲಿ ಸಿದ್ದು ಜತೆ ಕುಸ್ತಿ...ಏನಿದು ಚದುರಂಗದಲ್ಲಿ ದಳಪತಿಗಳ ನಿಗೂಢ ದಾಳ?