ಸಂಪುಟ ವಿಸ್ತರಣೆ: ಬಂಡಾಯಗಾರರ ಬೆನ್ನು ಮೂಳೆ ಮುರಿದ ರೋಚಕ ಸ್ಟೋರಿ

ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕರು ಮಾಡಿದ ರಂಪ, ರಾಮಾಯಣ ಮಾಡಿದ್ದು ಅಷ್ಟಿಷ್ಟಲ್ಲ. ಬಹಿರಂಗವಾಗಿಯೇ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ  ರೆಬೆಲ್ ಶಾಸಕರು ಇದೀಗ ಫುಲ್ ಸೈಲೆಂಟ್ ಆಗಿದ್ದಾರೆ.

First Published Jan 19, 2021, 4:45 PM IST | Last Updated Jan 19, 2021, 4:45 PM IST

ಬೆಂಗಳೂರು, (ಜ.19): ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕರು ಮಾಡಿದ ರಂಪ, ರಾಮಾಯಣ ಅಷ್ಟಿಷ್ಟಲ್ಲ. ಬಹಿರಂಗವಾಗಿಯೇ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ  ರೆಬೆಲ್ ಶಾಸಕರು ಇದೀಗ ಫುಲ್ ಸೈಲೆಂಟ್ ಆಗಿದ್ದಾರೆ.

ರೇಣು ದಿಢೀರ್‌ ದೆಹಲಿಗೆ ದೌಡು, ಬಳಿಕ ಥಂಡಾ ಹೊಡೆದ ಶಾಸಕ..!

ಹೌದು...ಅಸಮಧಾನ ಶಾಸಕರು ಇದೀಗ ಥಂಡಾ...ಥಂಡಾ. ಇದರ ಹಿಂದಿರುವುದೇ ಅಮಿತ್ ಶಾ ಶಾಸನ. ಬಂಡಾಯಗಾರರ ಬೆನ್ನು ಮೂಳೆ ಮುರಿದ ರೋಚಕ ಸ್ಟೋರಿ...

Video Top Stories