ಸಂಡೂರಿನಲ್ಲಿ ಯಾವ ಪಕ್ಷದ ಪರ ಜನರು? ಗ್ರೌಂಡ್ ರಿಪೋರ್ಟ್‌ನಲ್ಲಿ ಮತದಾರರು ಹೇಳಿದ್ದೇನು?

ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಗೆ ಕ್ಷಣಗಣನೆಗೆ ಶುರುವಾಗಿದೆ. ಕಾಂಗ್ರೆಸ್‌ನಿಂದ ಅನ್ನಪೂರ್ಣ ತುಕಾರಂ ಮತ್ತು ಬಿಜೆಪಿಯಿಂದ ಬಂಗಾರು ಹಣಮಂತು ಸ್ಪರ್ಧೆ ಮಾಡಿದ್ದಾರೆ. ಉಪ ಚುನಾವಣೆ ಬಗ್ಗೆ ಸಂಡೂರು ಕ್ಷೇತ್ರದ ಜನರ ಅಭಿಪ್ರಾಯ ಏನು ಎಂಬುವುದು ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Mahmad Rafik  | Published: Nov 11, 2024, 3:49 PM IST

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್‌ನಲ್ಲಿ ಜನರ ಅಭಿಪ್ರಾಯ ಸಂಗ್ರಹವಾಗಿದೆ. ಅಭ್ಯುರ್ಥಿಗಳಿಗಿಂತ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸಚಿವ ಸಂತೋಷ್ ಲಾಡ್ ನಡುವೆಯೇ  ಸ್ಪರ್ಧೆ ಏರ್ಪಟ್ಟಿದೆ.