ಮುಳ್ಳಿನ ಹಾಸಿಗೆಯಾಗಿದೆ ಬೊಮ್ಮಾಯಿ ಅವರಿಗೆ ಸಿಎಂ ಸೀಟು

ಅಯ್ಯೋ ಪಾಪ ಎನ್ನುವಂತಾಗಿದೆ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಸ್ಥೆ. ಅತ್ತ ಅಲ್ಪ ತೃಪ್ತರ ಗೋಳಾಟ, ಇತ್ತ ಅತೃಪ್ತರ ನರಳಾಟ.. ಇತ್ತ ಬಸವರಾಜ ಬೊಮ್ಮಾಯಿ ಅವರಿಗೆ ಸಂಕಟ ಎದುರಾಗಿದೆ. ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಆಷಾಡದಲ್ಲಿ ಶುರುವಾದ ಸಂಭ್ರಮ ಮರೆಯಾಗಿದ್ದು, ಸಿಎಂ ಬೊಮ್ಮಾಯಿ ಅವರಿಗೆ ಎದುರಾಗಿರುವ ಸಾಲು ಸಾಲು ಸಮಸ್ಯೆಗೆ ಪರಿಹಾರ ಏನು..? ರಾಜಕೀಯ ಪರದಾಟ ನಿಲ್ಲುವ ಲಕ್ಷಣಗಳಿದೆಯಾ..? ಇಲ್ಲಿದೆ ಇದಕ್ಕೆಲ್ಲಾ ಉತ್ತರ

Share this Video
  • FB
  • Linkdin
  • Whatsapp

ಬೆಂಗಳೂರು (ಆ.12):  ಅಯ್ಯೋ ಪಾಪ ಎನ್ನುವಂತಾಗಿದೆ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಸ್ಥೆ. ಅತ್ತ ಅಲ್ಪ ತೃಪ್ತರ ಗೋಳಾಟ, ಇತ್ತ ಅತೃಪ್ತರ ನರಳಾಟ.. ಇತ್ತ ಬಸವರಾಜ ಬೊಮ್ಮಾಯಿ ಅವರಿಗೆ ಸಂಕಟ ಎದುರಾಗಿದೆ. 

ಹಠ ಬಿಡಲಾರೆ.. ಇಟ್ಟ ಹೆಜ್ಜೆ ಹಿಂದಿಡಲಾರೆ: ಆನಂದ ಸಿಂಗ್‌ ಮಾಡಿದ ಶಪಥವೇನು?

ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಆಷಾಡದಲ್ಲಿ ಶುರುವಾದ ಸಂಭ್ರಮ ಮರೆಯಾಗಿದ್ದು, ಸಿಎಂ ಬೊಮ್ಮಾಯಿ ಅವರಿಗೆ ಎದುರಾಗಿರುವ ಸಾಲು ಸಾಲು ಸಮಸ್ಯೆಗೆ ಪರಿಹಾರ ಏನು..? ರಾಜಕೀಯ ಪರದಾಟ ನಿಲ್ಲುವ ಲಕ್ಷಣಗಳಿದೆಯಾ..? ಇಲ್ಲಿದೆ ಇದಕ್ಕೆಲ್ಲಾ ಉತ್ತರ

Related Video