ನೂತನ ಶಾಸಕರಿಗೆ ಸಚಿವ ಸಂಪುಟದಲ್ಲಿ ಮಣೆ, ಉಳಿದವರಿಗೆ ಬೇರೆ ಹೊಣೆ?

ಅತಂತ್ರವಾಗಿದ್ದ ಬಿ.ಎಸ್. ಯಡಿಯೂರಪ್ಪ ಸರ್ಕಾರ ಈಗ ಸುಭದ್ರವಾಗಿದೆ.  ಉಪಚುನಾವಣಾ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ಮುಂದೆ ಎರಡು ಪ್ರಮುಖ ಸವಾಲುಗಳು ಹುಟ್ಟಿಕೊಂಡಿವೆ. ಅವುಗಳ ಪೈಕಿ ಸಚಿವ ಸಂಪುಟ ವಿಸ್ತರಣೆ ಪ್ರಮುಖವಾದುದು.

First Published Dec 10, 2019, 12:26 PM IST | Last Updated Dec 10, 2019, 12:26 PM IST

ಬೆಂಗಳೂರು (ಡಿ.10): ಸೋಮವಾರ ಹೊರಬಿದ್ದ ಉಪಚುನಾವಣಾ ಫಲಿತಾಂಶ, ಬಿಜೆಪಿಗೆ ಭರ್ಜರಿ ಗೆಲುವನ್ನು ತಂದುಕೊಟ್ಟಿದೆ.

ಆ ಮೂಲಕ ಅತಂತ್ರವಾಗಿದ್ದ ಬಿ.ಎಸ್. ಯಡಿಯೂರಪ್ಪ ಸರ್ಕಾರ ಈಗ ಸುಭದ್ರವಾಗಿದೆ.  ಉಪಚುನಾವಣಾ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ಮುಂದೆ ಎರಡು ಪ್ರಮುಖ ಸವಾಲುಗಳು ಹುಟ್ಟಿಕೊಂಡಿವೆ. 

ಅವುಗಳ ಪೈಕಿ ಸಚಿವ ಸಂಪುಟ ವಿಸ್ತರಣೆ ಪ್ರಮುಖವಾದುದು. ಏನು ನಡೀತಾ ಇದೆ ಬಿಜೆಪಿಯಲ್ಲಿ? ಯಾರ್ಯಾರಿಗೆ ಸಿಗಲಿದೆ ಮಂತ್ರಿ ಹುದ್ದೆ?  ಇಲ್ಲಿದೆ ಕಂಪ್ಲೀಟ್ ಮಾಹಿತಿ...

Video Top Stories