ಸೂಕ್ತ ಅಭ್ಯರ್ಥಿ ಗೆದ್ದು ಬರಲಿ, ಆರ್‌ಆರ್‌ ನಗರದಲ್ಲಿ ಅಭಿವೃದ್ಧಿ ಕೆಲಸಗಳಾಗಲಿ: ಕಾರುಣ್ಯ ರಾಮ್

ನಟಿ ಕಾರುಣ್ಯ ರಾಮ್ ಮತದಾನ ಮಾಡಿ, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸೂಕ್ತ ಅಭ್ಯರ್ಥಿ ಗೆದ್ದು ಬರಲಿ, ಆರ್‌ಆರ್‌ ನಗರದಲ್ಲಿ ಅಭಿವೃದ್ಧಿ ಕೆಲಸಗಳಾಗಲಿ ಎಂದು ಆಶಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 03): ನಟಿ ಕಾರುಣ್ಯ ರಾಮ್ ಮತದಾನ ಮಾಡಿ, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 

'ಮತಗಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹೈಜೆನ್ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಎಲ್ಲಿಯೂ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ನಾವೆಲ್ಲರೂ ಶಾಂತರೀತಿಯಿಂದ ಬಂದು ವೋಟ್ ಮಾಡಲು ಸಾಧ್ಯವಾಯಿತು. ಸೂಕ್ತ ಅಭ್ಯರ್ಥಿ ಗೆದ್ದು ಬರಲಿ. ಅಭಿವೃದ್ಧಿ ಕೆಲಸಗಳಾಗಲಿ' ಎಂದು ಕಾರುಣ್ಯ ರಾಮ್ ಹೇಳಿದ್ದಾರೆ. 

ಶಿರಾ ಬೈಎಲೆಕ್ಷನ್: ಮತಗಟ್ಟೆ ಹೊರಗೆ ಅಕ್ಕಿ ಇಟ್ಟುಕೊಂಡು ಮತಯಾಚನೆ..!

Related Video