Asianet Suvarna News Asianet Suvarna News

ನವರಾತ್ರಿ 5 ನೇ ದಿನ: ಸ್ಕಂದ ಮಾತೆಯ ಆರಾಧನೆಯಿಂದ ಸಂತಾನ ಭಾಗ್ಯ ಪ್ರಾಪ್ತಿಯಾಗುವುದು

Oct 11, 2021, 8:34 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಪಂಚಮಿ/ ಷಷ್ಠಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಸೋಮವಾರ. ಇಂದು ನವರಾತ್ರಿ ಐದನೇಯ ದಿನ. ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಮಾತೆ ಕಾರ್ತಿಕೇಯ ಸ್ವಾಮಿಯ ಮಾತೆ. ಈಕೆಯ ಆರಾಧನೆಯಿಂದ ಸಂತಾನ ಪ್ರಾಪ್ತಿಯಾಗುವುದು. 

Daily Horoscope| ದಿನ ಭವಿಷ್ಯ: ಈ ರಾಶಿಯವರು ಮುಖ್ಯ ಕಡತಗಳಿಗೆ ಸಹಿ ಹಾಕುವಾಗ ಎಚ್ಚರ ವಹಿಸಿ!