Panchanga: ಸೂರ್ಯ ಸಂಕ್ರಮಣ, ಅಮೃತ ಸಿದ್ಧಿಯೋಗ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಶನಿವಾರ, ಸಪ್ತಮಿ ತಿಥಿ, ರೋಹಿಣಿ ನಕ್ಷತ್ರ. 

First Published Sep 17, 2022, 8:40 AM IST | Last Updated Sep 17, 2022, 8:40 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ, ಶನಿವಾರ, ಸಪ್ತಮಿ ತಿಥಿ, ರೋಹಿಣಿ ನಕ್ಷತ್ರ.
ಶನಿವಾರ ರೋಹಿಣಿ ನಕ್ಷತ್ರ ಬಂದರೆ ಅಮೃತ ಸಿದ್ಧಿ ಯೋಗ. ಹಾಗಾಗಿ ಇಂದು ಈ ಶುಭಯೋಗವಿದೆ. ಜೊತೆಗೆ ಸೂರ್ಯ ಕನ್ಯಾ ಸಂಕ್ರಮಣ ಕೂಡಾ ಇಂದೇ ಇದೆ. ಇದರಿಂದ ಈ ದಿನದ ವೈಶಿಷ್ಠ್ಯತೆ ಹೆಚ್ಚಲಿದೆ. ಈ ಬಗ್ಗೆ ವಿವರವಾಗಿ ತಿಳಿಯೋಣ.

Baby born in pitru paksh: ಪಿತೃ ಪಕ್ಷದಲ್ಲಿ ಮಗು ಹುಟ್ಟಿದ್ರೆ ಕೆಟ್ಟದ್ದಾ?

ಜೊತೆಗೆ, ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.