Asianet Suvarna News Asianet Suvarna News

Today Horoscope: ಇಂದಿನಿಂದ ಭಾದ್ರಪದ ಮಾಸ ಪ್ರಾರಂಭ: ಮೇಷದಿಂದ ಮೀನ- ಯಾವ ರಾಶಿಯವರಿಗೆ ಏನುಫಲ..?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಶುಕ್ರವಾರ, ಪ್ರತಿಪತ್‌ ತಿಥಿ, ಉತ್ತರ ನಕ್ಷತ್ರ. 

ಇಂದಿನಿಂದ ಭಾದ್ರಪದ ಮಾಸಕ್ಕೆ ಪ್ರವೇಶ ಮಾಡುತ್ತಿದ್ದೇವೆ. ಇದು ಮಳೆಗಾಲದ ಎರಡನೇ ಭಾಗವಾಗಿದೆ. ಈ ಮಾಸದಲ್ಲಿ ಗಣೇಶ ಮತ್ತು ಪಾರ್ವತಿ ಪ್ರಾರ್ಥನೆ ಮಾಡಲಾಗುತ್ತದೆ. ಈ ಮಾಸದ ದೇವತೆ ಋಷಿಕೇಶ. ಈತನಿಗೆ ಬೆಲ್ಲದ ಅನ್ನ ತುಂಬಾ ಪ್ರಿಯವಾಗಿದ್ದು ಆಗಿದೆ. ಈ ಮಾಸದಲ್ಲಿ ಉಪ್ಪು, ಬೆಲ್ಲವನ್ನು ನಿಮ್ಮ ಹತ್ತಿರದ ದೇವಾಲಯಕ್ಕೆ ದಾನ ಮಾಡಿ.

ಇದನ್ನೂ ವೀಕ್ಷಿಸಿ:  ಸತ್ಯ-ಮಿಥ್ಯಗಳ ಮಧ್ಯೆ ಏನಿದು ಮಹಿಷ ದಸರಾ..? ಏನಿದರ ಮರ್ಮ..?

Video Top Stories