Panchanga: ಗಯಾ ಶ್ರಾದ್ಧವೇ ಶ್ರೇಷ್ಠವೇ? ಕರ್ನಾಟಕದಲ್ಲಿ ಎಲ್ಲಿ ಪಿತೃಕಾರ್ಯ ಮಾಡಬಹುದು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಗುರುವಾರ, ಪಂಚಮಿ ತಿಥಿ, ಭರಣಿ ನಕ್ಷತ್ರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಗುರುವಾರ, ಪಂಚಮಿ ತಿಥಿ, ಭರಣಿ ನಕ್ಷತ್ರ. ಪಿತೃಪಕ್ಷದ ಈ ಸಂದರ್ಭದಲ್ಲಿ ಕಾಶಿ, ಗಯಾ ಇತ್ಯಾದಿ ಪವಿತ್ರ ಕ್ಷೇತ್ರಗಳಲ್ಲಿ ಕರ್ಮ, ಪಿತೃ ಕಾರ್ಯ ಮಾಡಿದರೆ ಹೆಚ್ಚು ಫಲಕಾರಿ ಎಂಬುದು ನಿಜವೇ? ಅಲ್ಲಿಯೇ ಹೋಗಿ ಮಾಡಬೇಕಾ? ಕರ್ನಾಟಕದಲ್ಲಿ ಇಂಥ ಮಹಾ ಕ್ಷೇತ್ರ ಯಾವುದಿದೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಜೊತೆಗೆ, ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಯೋಣ..
Astrology Tips: ನವಗ್ರಹ ದೋಷ ನಿವಾರಿಸಲು ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ