Panchanga: ಇಂದು ಷಷ್ಠಿ, ಸುಬ್ರಹ್ಮಣ್ಯನೇ ನಾಗನೇ? ಅಥವಾ ಅವರು ಇಬ್ಬರೇ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ರಾಶಿಫಲಗಳೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಮಂಗಳವಾರ, ಷಷ್ಠಿ ತಿಥಿ, ಶ್ರವಣ ನಕ್ಷತ್ರ.

ಷಷ್ಠಿಯ ದಿನ ಸುಬ್ರಹ್ಮಣ್ಯನ ಆರಾಧನೆ ಶ್ರೇಷ್ಠ. ನಾಗನಿಗೂ ಸುಬ್ರಹ್ಮಣ್ಯನಿಗೂ ವ್ಯತ್ಯಾಸವಿಲ್ಲ ಎಂಬದನ್ನು ನಿರೂಪಿಸುವ ಪೌರಾಣಿಕ ಕತೆಯನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಜೊತೆಗೆ, ಇಂದು ಕಠಿಣತೆಯನ್ನು, ಸವಾಲುಗಳನ್ನು ಮೀರಲು ನಾವೇನು ಮಾಡಬಹುದು, ಹೇಗೆ ಸುಬ್ರಹ್ಮಣ್ಯನ ಆಶೀರ್ವಾದ ಪಡೆಯಬಹುದು ಎಂಬುದನ್ನೂ ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಜೀವನದ ಪ್ರಶ್ನೆಗಳಿಗೆ ಸೂಕ್ತ ಉತ್ತರ, ದ್ವಾದಶ ರಾಶಿಗಳ ಫಲಾಫಲವನ್ನು ಕೂಡಾ ತಿಳಿಯೋಣ..

ಧರ್ಮದಂಗಲ್‌ ವೇದಿಕೆಯಾಗುವುದೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ?

Related Video