Panchang: ಮಾರ್ಗಶಿರ ಮಾಸಾರಂಭ, ಭಗವದ್ಗೀತೆ ಪಠಣ ಮಾಡಿ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಗುರುವಾರ, ಪ್ರತಿಪತ್ ತಿಥಿ, ಅನುರಾಧ ನಕ್ಷತ್ರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಗುರುವಾರ, ಪ್ರತಿಪತ್ ತಿಥಿ, ಅನುರಾಧ ನಕ್ಷತ್ರ.
ಇಂದಿನಿಂದ ಹೇಮಂತ ಋತು. ಚಳಿಗಾಲ ಆರಂಭ. ಮಾರ್ಗಶಿರ, ಪುಶ್ಯ, ಮಾಘ ಮಾಸಗಳಲ್ಲಿ ಸ್ನಾನಕ್ಕೆ ಪ್ರಾಶಸ್ತ್ಯ. ಮಾರ್ಗಶಿರ ಮಾಸದಲ್ಲಿ ವಿಷ್ಣುವಿನ ಆರಾಧನೆ ಮಾಡಬೇಕು. ಲಕ್ಷ್ಮೀ ವ್ರತ ಮಾಡಬೇಕು. ಈ ಮಾಸದ ವಿಶೇಷವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ದಿನವಿಶೇಷದ ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ.
ಉದ್ಯೋಗದ ಸ್ಥಳದಲ್ಲಿ ಎಲ್ಲರಿಗೂ ಈ ರಾಶಿಯವರೆಂದರೆ ಅಚ್ಚುಮೆಚ್ಚು!