Today's Horoscope: ಇಂದಿನ ರಾಶಿ ಭವಿಷ್ಯ: ಇಂದು ದಶಪಾಪಹರ ದಶಮಿ ಇದ್ದು, ಕೃಷ್ಣನ ಪ್ರಾರ್ಥನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಮಂಗಳವಾರ, ದಶಮಿ ತಿಥಿ, ಹಸ್ತ ನಕ್ಷತ್ರ.

ಈ ದಿನ ಜ್ಯೇಷ್ಠ ಮಾಸದ ದಶಮಿಯನ್ನು ದಶಪಾಪಹರ ದಶಮಿ ಎಂದು ಕರೆಯಲಾಗುತ್ತದೆ. ಹೀಗೆಂದರೇ ಹತ್ತು ಪಾಪಗಳು ಎಂದರ್ಥ. ಅವು ಯಾವು ಎಂದರೇ, ಇಂದ್ರಿಯಗಳಿಂದ ಮಾಡುವ ಪಾಪಗಳಾಗಿವೆ. ಹೊರಗಿನ ಸೆಳೆತಗಳಿಗೆ ಸಿಕ್ಕಿ ಹಾಕಿಕೊಂಡು ಇಂದ್ರೀಯಗಳು ಒದ್ದಾಡುತ್ತಿರುತ್ತವೆ. ಹೀಗಾಗಿ ಒಳಗಿನ ಅಂತರಂಗ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಇದು ಸಾಧ್ಯವಾಗುವುದು ಧ್ಯಾನದಿಂದ ಮಾತ್ರ.

ಇದನ್ನೂ ವೀಕ್ಷಿಸಿ: ತಲೆನೋವಾದ ಕಾಂಗ್ರೆಸ್ ಉಚಿತ ಗ್ಯಾರೆಂಟಿ, ಷರತ್ತು ಅನ್ವಯಕ್ಕೆ ಕೆರಳಿದ ಬಿಜೆಪಿ!

Related Video