Asianet Suvarna News Asianet Suvarna News

ಇಂದಿನ ದಿನ ಭವಿಷ್ಯ: ತೊಂದರೆ ಎಂಬ ರಾಕ್ಷಸನ ಸಂಹಾರಕ್ಕಾಗಿ ದುರ್ಗಾ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

First Published Jun 27, 2023, 7:44 AM IST | Last Updated Jun 27, 2023, 7:44 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ , ಶುಕ್ಲ ಪಕ್ಷ, ಮಂಗಳವಾರ, ನವಮಿ ತಿಥಿ, ಹಸ್ತ ನಕ್ಷತ್ರ.

ಮಂಗಳವಾರ ನವಮಿ ತಿಥಿ ಇರುವುದರಿಂದ ಈ ದಿನ ಅಮ್ಮನವರ ಆರಾಧನೆಗೆ ಪ್ರಸಕ್ತ ಕಾಲವಾಗಿದೆ. ದುರ್ಗಾ ದೇವಿ ಆರಾಧನೆಯಿಂದ ನಮ್ಮ ಕಷ್ಟ, ಸಂಕಟಗಳು ಪರಿಹಾರವಾಗುತ್ತದೆ. ತೊಂದರೆ ಎಂಬ ರಾಕ್ಷಸರನ್ನು ಮರ್ದನ ಮಾಡಲು ದುರ್ಗಾ ದೇವಿಯ ಪ್ರಾರ್ಥನೆಯನ್ನು ಮಾಡಿ.

ಇದನ್ನೂ ವೀಕ್ಷಿಸಿ: ಯಾವ ಗ್ರಹಗಳಿಂದ ಏನು ತೊಡಕು ಬರುತ್ತದೆ: ಇದಕ್ಕೆ ಪರಿಹಾರವೇನು?

Video Top Stories