Today Rashibhavishy: ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ, ಇಂದು ಸೂರ್ಯನ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ , ಶುಕ್ಲ ಪಕ್ಷ, ಭಾನುವಾರ, ಸಪ್ತಮಿ ತಿಥಿ, ಪುಬ್ಬ ನಕ್ಷತ್ರ. 

ಭಾನುವಾರ ಸಪ್ತಮಿ ಇದ್ದು, ಇದು ಸೂರ್ಯನ ಪ್ರಾರ್ಥನೆಗೆ ಪ್ರಶಸ್ತವಾದ ತಿಥಿಯಾಗಿದೆ. ಯಾರಿಗಾದ್ರೂ ಆರೋಗ್ಯ ಸರಿಯಾಗಬೇಕು ಅಂತಿದ್ರೆ, ಇಂದು ಸೂರ್ಯನ ಪ್ರಾರ್ಥನೆ ಮಾಡಿ. ಸೂರ್ಯ, ಚಂದ್ರರು ನಮಗೆ ಪ್ರತ್ಯಕ್ಷ ದೇವತೆಗಳಾಗಿದ್ದಾರೆ. ಸೂರ್ಯನ ಕುರಿತ ಮಂತ್ರವನ್ನು ಹೇಳಿ.

ಇದನ್ನೂ ವೀಕ್ಷಿಸಿ: ಮುಂಗಾರು ವಿಳಂಬ..ಬರಗಾಲದ ಭೀತಿ: ಮಳೆ ಬರಲೆಂದು ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ..!

Related Video