Asianet Suvarna News Asianet Suvarna News

ಇಂದಿನ ರಾಶಿ ಭವಿಷ್ಯ: ಈ ಶುಭ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

First Published Jun 23, 2023, 8:36 AM IST | Last Updated Jun 23, 2023, 8:36 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ , ಶುಕ್ಲ ಪಕ್ಷ, ಶುಕ್ರವಾರ, ಪಂಚಮಿ ತಿಥಿ, ಮಖಾ ನಕ್ಷತ್ರ. 

ಈ ದಿನ ತುಂಬಾ ಉತ್ತಮವಾಗಿದ್ದು, ಇಂದು ಅಮೃತ ಲಕ್ಷ್ಮೀ ಆರಾಧನೆ ಮಾಡಿ. ಸಾಧಕರಾಗ ಬೇಕು ಅಂದ್ರೆ ಈ ದಿನ ಲಕ್ಷ್ಮೀ ಆರಾಧನೆ ಮಾಡಿ. ಇದರಿಂದ ನಿಮಗೆ ವಿಶೇಷ ಫಲ ಸಿಗಲಿದೆ. ಅಮೃತ ಲಕ್ಷ್ಮೀಗೆ ತುಪ್ಪದ ದೀಪ ಹಚ್ಚಿ ಸಂಕಲ್ಪ ಮಾಡಿಕೊಂಡರೆ, ನಿಮ್ಮ ಕಷ್ಟಗಳು ದೂರವಾಗಲಿವೆ.   

ಇದನ್ನೂ ವೀಕ್ಷಿಸಿ: ವಿದ್ಯುತ್ ದರ ಏರಿಕೆ ವಿರುದ್ಧ 11 ಜಿಲ್ಲೆಗಳು ಬಂದ್, ಕಾಂಗ್ರೆಸ್ ಸರ್ಕಾರಕ್ಕೆ ಹೊಸ ತಲೆನೋವು!

Video Top Stories