Today Horoscope: ಇಂದಿನಿಂದ ಆಷಾಢ ಮಾಸ ಆರಂಭ: ಯಾವ ರಾಶಿಯವರಿಗೆ ಇಂದು ಅದೃಷ್ಟ ಗೊತ್ತಾ ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ ಮಾಸ, ಕೃಷ್ಣ ಪಕ್ಷ, ಸೋಮವಾರ, ಪ್ರತಿಪತ್‌ ತಿಥಿ, ಆರಿದ್ರಾ ನಕ್ಷತ್ರ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದಿನಿಂದ ಆಷಾಢ ಮಾಸ ಆರಂಭವಾಗಲಿದೆ. ಈ ಮಾಸದಲ್ಲಿ ಯಾವುದೇ ಒಳ್ಳೆ ಕೆಲಸವನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಈ ಮಾಸ ಕೆಟ್ಟದು ಎಂದು ಎಲ್ಲಾರು ಪರಿಗಣಿಸುತ್ತಾರೆ. ಆದ್ರೆ ಇದು ಒಳ್ಳೆಯದೇ, ತಮಿಳುನಾಡಿನಲ್ಲಿ ಇದನ್ನು ತುಂಬಾ ಸಂತೋಷದಿಂದ ಬರಮಾಡಿಕೊಳ್ಳಲಾಗುತ್ತದೆ. ಈ ಮಾಸದಲ್ಲಿ ಶುಭ ಕಾರ್ಯವನ್ನು ಮಾಡದಿರಲೂ ನಿಜವಾದ ಕಾರಣವೆಂದರೇ, ಜನತೆ ಕೃಷಿಯಲ್ಲಿ ತೊಡಗಿಕೊಳ್ಳಲಿ ಎಂಬುದಾಗಿದೆ. ಈ ಸಮಯದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಹಾಗಾಗಿ ಈ ಮಾಸದಲ್ಲಿ ಎಲ್ಲಾ ಶುಭ ಕಾರ್ಯಗಳನ್ನು ಮಾಡುವುದಿಲ್ಲ. 

ಇದನ್ನೂ ವೀಕ್ಷಿಸಿ: 2 ತಿಂಗಳ ವಿದ್ಯುತ್ ಬಿಲ್ ಒಟ್ಟಿಗೆ ಬಂದಿದೆ, ಮುಂದಿನ ತಿಂಗಳಿಂದ ಕರೆಕ್ಟಾಗಿ ಬರುತ್ತೆ: ಸಿಎಂ ಸಿದ್ದರಾಮಯ್ಯ


Related Video