Today Horoscope: ಈ ದಿನದ ರಾಶಿ ಭವಿಷ್ಯ ಹೀಗಿದ್ದು, ಇಂದು ಸೂರ್ಯ, ಅಂಬಿಕಾ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಭಾನುವಾರ, ಚತುರ್ದಶಿ ತಿಥಿ, ಜ್ಯೇಷ್ಠ ನಕ್ಷತ್ರ.

ಭಾನುವಾರ ಚತುರ್ದಶಿ ತಿಥಿ ಬಂದಿರುವುದರಿಂದ ಅಮ್ಮನವರ ಆರಾಧನೆ ಮಾಡಿ. ಜೊತೆಗೆ ಸೂರ್ಯಾರಾಧನೆ ಹಾಗೂ ಅಂಬಿಕಾ ಆರಾಧನೆಯನ್ನೂ ಮಾಡಿ. ದೇವರನ್ನು ತುಂಬಾ ಪ್ರೀತಿಯಿಂದ, ತಾಯಿಯ ವಾತ್ಸಲ್ಯದಿಂದ ಪೂಜಿಸಿ. ಹೃದಯ ಪುಷ್ಪವನ್ನು ಭಗವಂತನಿಗೆ ಸಮರ್ಪಣೆ ಮಾಡಿ, ದೇವರು ನಮಗೆ ಅದೇ ರೀತಿ ಹರಸುತ್ತಾನೆ.

ಇದನ್ನೂ ವೀಕ್ಷಿಸಿ: ರಾಜಕೀಯದ ಬಗ್ಗೆ ಮಾತನಾಡಲು ಇಲ್ಲಿಗೆ ಬರಬೇಕಾ?: ಹುಟ್ಟುಹಬ್ಬ ಆಚರಣೆಗೆ ಬಂದಿದ್ದೇವೆ ಎಂದ ಬೊಮ್ಮಾಯಿ

Related Video