Panchanga: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ?: ಈ ದಿನ ಶಿವ-ದುರ್ಗಾ ಆರಾಧನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

First Published Jul 10, 2023, 8:53 AM IST | Last Updated Jul 10, 2023, 8:53 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸೋಮವಾರ, ಅಷ್ಟಮಿ ತಿಥಿ, ರೇವತಿ ನಕ್ಷತ್ರ.

ಇಂದು ಪರಮೇಶ್ವರನ ಮತ್ತು ಚಂದ್ರನ ದಿನವಾಗಿದೆ. ಹಾಗಾಗಿ ಶಿವ ಮತ್ತು ಚಂದ್ರನ ಆರಾಧನೆ ಮಾಡಿ. ಸೋಮವಾರ ಅಷ್ಟಮಿ ಬಂದಿರುವುದರಿಂದ ದುರ್ಗಾ ಆರಾಧನೆ ಮಾಡಿ. ಜೊತೆಗೆ ಶಿವ ಶಕ್ತಿಯರ ಆರಾಧನೆ ಮಾಡುವುದರಿಂದ ಹೆಚ್ಚು ಬಲ ಸಿಗುತ್ತದೆ. ಅಂತರಂಗದಿಂದ ನಾವು ಶಿವ-ಶಕ್ತಿಯರನ್ನು ಪೂಜಿಸಬೇಕು.

ಇದನ್ನೂ ವೀಕ್ಷಿಸಿ:  ಲೀಲಾವತಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸ್ಯಾಂಡಲ್‌ವುಡ್ ಕಲಾವಿದರು