Asianet Suvarna News Asianet Suvarna News

Panchanga: ಇಂದು ಸುಬ್ರಹ್ಮಣ್ಯಸ್ವಾಮಿ ಆರಾಧನೆಯಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷವಾಗಿದೆ. 

First Published Jan 27, 2023, 10:07 AM IST | Last Updated Jan 27, 2023, 10:06 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷವಾಗಿದೆ. ಈ ದಿವಸ ಶುಕ್ರವಾರವಾಗಿದ್ದು ಷಷ್ಠಿ ತಿಥಿ, ರೇವತಿ ನಕ್ಷತ್ರವಾಗಿದೆ. ಮಾಘ ಹಾಗೂ ಷಷ್ಠಿಯನ್ನ ಸುಬ್ರಹ್ಮಣ್ಯಸ್ವಾಮಿ ಆರಾಧನೆ ಕುಮಾರ ಷಷ್ಠಿ ಅಂತ ಕರೆಯಲಾಗುತ್ತದೆ. ಸುಬ್ರಹ್ಮಣ್ಯಸ್ವಾಮಿಯು ಅನುಗ್ರಹಕ್ಕಾಗಿ ಪೂಜೆ ಪುನಸ್ಕಾರ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. 

DAILY HOROSCOPE: ಮೀನ ರಾಶಿಗೆ ಮನೆಯಲ್ಲಿ ವಿವಾಹ ಮಾತುಕತೆಯಿಂದ ಉಲ್ಲಾಸ

Video Top Stories