Asianet Suvarna News Asianet Suvarna News

Panchang: ವಾಸವಾಂಬಾ ಅಗ್ನಿ ಪ್ರವೇಶಿಸಿದ ದಿನ, ಆಕೆಯನ್ನು ಆರಾಧಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಿತೀಯಾ ತಿಥಿ, ಧನಿಷ್ಠ ನಕ್ಷತ್ರ.  

ಈ ದಿನ ವಾಸವಾಂಬಾ ಅಗ್ನಿ ಪ್ರವೇಶ ಮಾಡಿದ ದಿನ. ಈಕೆ ವೈಶ್ಯರ ಪಾಲಿಗೆ ಪರಮೇಶ್ವರಿ. ಆಕೆ ಹುಟ್ಟಿದ್ದು ಶ್ರೇಷ್ಠಿಗಳ ಮಗಳಾಗಿ. ಆದರೆ ಆಕೆ ಪರಮೇಶ್ವರನನ್ನು ವಿವಾಹವಾಗಲು ಬಯಸುತ್ತಾಳೆ. ಆಕೆಯ ಶ್ರೇಷ್ಠತೆ ಎಂಥದ್ದು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

Name astro: ಈ ಹೆಸರಿನ ಹುಡುಗಿಯರು ಅದೃಷ್ಟದ ಬೆಡಗಿಯರು