Panchang: ಇಂದು ಯಮನ ನಕ್ಷತ್ರ, ಸೂರ್ಯ ಮತ್ತು ಯಮನ ಪ್ರಾರ್ಥನೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಭಾನುವಾರ, ಸಪ್ತಮಿ ತಿಥಿ, ಭರಣಿ ನಕ್ಷತ್ರ.

ಭಾನುವಾರ ಸೂರ್ಯನ ದಿನ. ಭರಣಿ ನಕ್ಷತ್ರ ಯಮನ ನಕ್ಷತ್ರ. ಸೂರ್ಯನ ಮಗ ಯಮನಾದ್ದರಿಂದ ಇಂದು ತಂದೆ ಮಗನ ದಿನವಾಗಿದೆ. ಯಮ ಎಂಥ ಧರ್ಮಿಷ್ಠ ಎಂಬುದಕ್ಕೆ ನಚಿಕೇತನ ಕತೆಯನ್ನು ನಿರೂಪಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಆಕಾಶದಲ್ಲಿ ಚಂದ್ರನ ಜೊತೆ ಶಶಿಮಂಗಳ ನಕ್ಷತ್ರ, ಗುರು, ಶುಕ್ರರು ಕಾಣಿಸುತ್ತಿದ್ದಾರೆ, ಅದನ್ನು ವೀಕ್ಷಿಸಲು ಸಲಹೆ ನೀಡಲಾಗಿದೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

ಕೇರಳ ದೇಗುಲದ ಜಾತ್ರೆಯಲ್ಲಿ ರೋಬೋಟ್‌ ಆನೆಯ ಬಳಕೆ: ದೇಶದಲ್ಲೇ ಮೊದಲು ವಿದ್ಯುಚ್ಛಾಲಿತ ಆನೆ ಮೆರವಣಿಗೆ

Related Video