Asianet Suvarna News Asianet Suvarna News

Panchang: ಇಂದು ಏಕಾದಶಿ, ವಿಷ್ಣು ಆರಾಧನೆಯಿಂದ ಫಲಸಿದ್ಧಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಭಾನುವಾರ, ಏಕಾದಶಿ ತಿಥಿ/ ದ್ವಾದಶಿ ತಿಥಿ, ರೇವತಿ ನಕ್ಷತ್ರ.  

ಈ ದಿನ ಏಕಾದಶಿ ಇರುವುದರಿಂದ ವಿಷ್ಣುವಿನ ಆರಾಧನೆ ಹಾಗೂ ಭಾನುವಾರವಾದ್ದರಿಂದ ಸೂರ್ಯ ಪ್ರಾರ್ಥನೆ ಮಾಡಿ. ಈ ದಿನದ ಮಹತ್ವವನ್ನು, ವೀಕ್ಷಕರ ಪ್ರಶ್ನೆಗಳಿಗೆ ಉತ್ತರವನ್ನು, ದ್ವಾದಶ ರಾಶಿಗಳ ಭವಿಷ್ಯವನ್ನು  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

ವಾರ ಭವಿಷ್ಯ: ಸಿಂಹಕ್ಕೆ ಪಿತ್ರಾರ್ಜಿತ ಆಸ್ತಿ ಸಮಸ್ಯೆ ಬಗೆಹರಿಕೆ, ನಿಮಗೆ ಈ ವಾರ ಹೇಗಿರಲಿದೆ?