Asianet Suvarna News Asianet Suvarna News

Panchanga: ಇಂದು ಆಶ್ಲೇಷ ನಕ್ಷತ್ರ, ನಾಗಾರಾಧನೆಯಿಂದ ಇಷ್ಟಾರ್ಥ ಸಿದ್ಧಿರಸ್ತು!

Nov 26, 2021, 8:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಶುಕ್ರವಾರ. ಇಂದು ಆಶ್ಲೇಷ ನಕ್ಷತ್ರವಾಗಿದ್ದರಿಂದ ನಾಗಾರಾಧನೆ, ವಿಷ್ಣು ಪ್ರಾರ್ಥನೆಯನ್ನು ಮಾಡಿಕೊಳ್ಳಬಹುದು.