Asianet Suvarna News Asianet Suvarna News

Panchanga: ಇಂದು ಅಂಗಾರಕ ಸಂಕಷ್ಟಿ, 21 ಬಾರಿ ಅಥರ್ವ ಶೀರ್ಷ ಮಂತ್ರ ಪಠಿಸಿದರೆ ಸಂಪೂರ್ಣ ಅನುಗ್ರಹ

Nov 23, 2021, 8:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಮಂಗಳವಾರ. ಇಂದು ಸಂಕಷ್ಟಹರ ಚತುರ್ಥಿ ಬಂದಿದೆ. ಮಂಗಳವಾರ ಬಂದಿದ್ದರಿಂದ ಅಂಗಾರಕ ಸಂಕಷ್ಟಿ. ಗಣಪತಿಯ ಪ್ರಾರ್ಥನೆ ಮಾಡಬೇಕು. 21 ಬಾರಿ ಅಥರ್ವ ಶೀರ್ಷ ಮಂತ್ರವನ್ನು ಪಠಿಸಬೇಕು.