ಪಂಚಾಂಗ: ಆಷಾಢ ಮಾಸ ಎಂದು ಮೂಗು ಮುರಿಯಬೇಡಿ, ಇದಕ್ಕೂ ಇದೆ ಧಾರ್ಮಿಕ ಮಹತ್ವ..!

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಆರ್ದ್ರಾ ನಕ್ಷತ್ರ. ಇದು ಆಷಾಢಮಾಸವಾಗಿದ್ದು ಪ್ರಕೃತಿಯಲ್ಲಿ ಬದಲಾವಣೆಯಾಗುತ್ತದೆ. ಈ ಮಾಸದಲ್ಲಿ ಸಾಕಷ್ಟು ಧಾರ್ಮಿಕವಾಗಿಯೂ ಈ ಮಾಸ ಮಹತ್ವ ಪಡೆದುಕೊಂಡಿದೆ. ಪ್ರಥಮೇಕಾದಶಿ ಇದೇ ಮಾಸದಲ್ಲಿ ಬರುತ್ತದೆ. ಜೊತೆಗೆ ಚಾತುರ್ಮಾಸ್ಯವೂ ಶುರುವಾಗುತ್ತದೆ. ಇನ್ನೊಂದು ಪ್ರಮುಖವಾಗಿದ್ದು ಗುರು ಪೂರ್ಣಿಮೆ. ಹಾಗಾಗಿ ಆಷಾಢಕ್ಕೆ ತನ್ನದೇ ಆದ ಮಹತ್ವ ಇದು. ಇಲ್ಲಿದೆ ನೋಡಿ ಆಷಾಢದ ಪ್ರಾಮುಖ್ಯತೆ..!

First Published Jun 22, 2020, 8:31 AM IST | Last Updated Jun 22, 2020, 11:20 AM IST