Panchanga: ಆರೋಗ್ಯ ವ್ಯತ್ಯಾಸವಾದಾಗ ಈ ವಿಶೇಷ ಮಂತ್ರ ಪಠಿಸಿ, ಬದಲಾವಣೆ ಕಾಣುವಿರಿ
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರಾಷಢ ನಕ್ಷತ್ರ, ಇಂದು ಶನಿವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರಾಷಢ ನಕ್ಷತ್ರ, ಇಂದು ಶನಿವಾರ. ಈಗಾಗಲೇ ಮಳೆಗಾಲ ಶುರುವಾದ ಹಾಗಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ. ಆರೋಗ್ಯಕ್ಕಾಗಿ ಯಾವುದಾದರೂ ಮಂತ್ರವಿದೆಯಾ ಎಂದು ನೋಡುವುದಾದರೆ, ಖಂಡಿತವಾಗಿಯೂ ಇದೆ. ಈ ಮಂತ್ರವನ್ನು ಪಠಿಸಿದರೆ, ಆರೋಗ್ಯದಲ್ಲಿ ವೃದ್ಧಿ ಕಾಣಬಹುದು.