ಪಂಚಾಂಗ: ಇಂದು ಎಳ್ಳಮವಾಸ್ಯೆ, ಪರಶುರಾಮರನ್ನು ಸ್ಮರಿಸಬೇಕಾದ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೇಗಿವೆ ನೋಡೋಣ ಬನ್ನಿ.. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಅಮವಾಸ್ಯೆ ತಿಥಿ, ಉತ್ತರಾಷಾಢ ನಕ್ಷತ್ರ, ನಾಳೆ ಮಕರ ಸಂಕ್ರಮಣ. ಇಂದಿನ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆ ಎಂದು ಕರೆಯುತ್ತಾರೆ. 

First Published Jan 13, 2021, 8:14 AM IST | Last Updated Jan 13, 2021, 8:43 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೇಗಿವೆ ನೋಡೋಣ ಬನ್ನಿ.. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಅಮವಾಸ್ಯೆ ತಿಥಿ, ಉತ್ತರಾಷಾಢ ನಕ್ಷತ್ರ, ನಾಳೆ ಮಕರ ಸಂಕ್ರಮಣ. ಇಂದಿನ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ಅಮಾವಾಸ್ಯೆಗೂ  ಪರಶುರಾಮರಿಗೂ ಸಂಬಂಧವಿದೆ. ಹಾಗಾಗಿ ಇಂದು ಪರಶುರಾಮರನ್ನು ನೆನೆಸಿಕೊಳ್ಳಬೇಕು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ.