ಪಂಚಾಂಗ: ಇಂದು ಶನಿ ಮಹಾತ್ಮನನ್ನು ಪೂಜಿಸಿದರೆ ಕಷ್ಟಗಳೆಲ್ಲವೂ ನಿವಾರಣೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ದಶಮಿ ತಿಥಿ, ಆರ್ದ್ರಾ ನಕ್ಷತ್ರ. ಇಂದು ಶನಿವಾರವಾಗಿದ್ದು ಕರ್ಮಫಲದಾತನಾದ ಶನಿ ಮಹಾತ್ಮನನ್ನು ಪೂಜಿಸಿದರೆ, ಆರಾಧಿಸಿದರೆ ಆತ ನಮ್ಮನ್ನು ಹರಸುತ್ತಾನೆ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ದಶಮಿ ತಿಥಿ, ಆರ್ದ್ರಾ ನಕ್ಷತ್ರ. ಇಂದು ಶನಿವಾರವಾಗಿದ್ದು ಕರ್ಮಫಲದಾತನಾದ ಶನಿ ಮಹಾತ್ಮನನ್ನು ಪೂಜಿಸಿದರೆ, ಆರಾಧಿಸಿದರೆ ಆತ ನಮ್ಮನ್ನು ಹರಸುತ್ತಾನೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ದಿನ ಭವಿಷ್ಯ: ಈ ರಾಶಿಯವರ ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ!

Related Video