Panchanga: ಬುಧವಾರ, ವಿಷ್ಣುಸ್ಮರಣೆಯಿಂದ ವಿಶೇಷ ಫಲ, ವೈಕುಂಠ ಏಕಾದಶಿಗೆ ತಯಾರಿ ಶುರು

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಶತಭಿಷ ನಕ್ಷತ್ರ, ಇಂದು ಬುಧವಾರ. ವಾರದ ಮಟ್ಟಿಗೆ ವಿಷ್ಣುವಿನ ವಾರ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಶತಭಿಷ ನಕ್ಷತ್ರ, ಇಂದು ಬುಧವಾರ. ವಾರದ ಮಟ್ಟಿಗೆ ವಿಷ್ಣುವಿನ ವಾರ. ನಾಳೆ ವೈಕುಂಠ ಏಕಾದಶಿ. ವಿಷ್ಣುವಿನ ನಾಮಸ್ಮರಣೆ ಮಾಡಿ. ಉಪವಾಸಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿ. 

Related Video