ಪಂಚಾಂಗ: ಭಯ, ಕಂಪನವಿದ್ದವರು ಶಿವನ ಈ ಮಂತ್ರವನ್ನು 3 ಬಾರಿ ಪಠಿಸಿದರೆ ನಿವಾರಣೆಯಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಉತ್ತರ ನಕ್ಷತ್ರ, ಇಂದು ಸೋಮವಾರ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಉತ್ತರ ನಕ್ಷತ್ರ, ಇಂದು ಸೋಮವಾರ. ಈಶ್ವರನ ಆರಾಧನೆ, ಪ್ರಾರ್ಥನೆ ಮಾಡಿದರೆ ಅನುಕೂಲವಾಗುವುದು. ಏನಾದರೂ ಕೆಲಸ ಮಾಡಲು ಹೊರಟರೆ ಭಯವಾಗಿ ಬಿಡುವುದು. ಒಂದು ಕಂಪನ ಉಂಟಾಗುತ್ತದೆ. ಆ ಕಂಪನ ನಿವಾರಣೆಯ ಶಿವನ ಈ ಮಂತ್ರವನ್ನು 3 ಬಾರಿ ಪಠಿಸಿದರೆ ಧೈರ್ಯ ಬರುವುದು. ಸಮಾಧಾನ ಸಿಗುವುದು. ಯಾವುದು ಆ ಮಂತ್ರ..? ಹೀಗಿದೆ ನೋಡಿ..!

ದಿನ ಭವಿಷ್ಯ : ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು, ಮಕ್ಕಳ ಆರೋಗ್ಯದ ಕಡೆ ಗಮನಿಸಿ

Related Video