ಪಂಚಾಂಗ: ಇಂದು ದೀಪಾವಳಿ ಅಮಾವಾಸ್ಯೆ, ಲಕ್ಷ್ಮೀ ಪೂಜೆಯನ್ನು ಯಾಕಾಗಿ ಮಾಡಲಾಗುತ್ತದೆ.? ವೈಶಿಷ್ಟ್ಯತೆ ಏನು.?
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಚಿತ್ರಾ ನಕ್ಷತ್ರ, ಇಂದು ಗುರುವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಚಿತ್ರಾ ನಕ್ಷತ್ರ, ಇಂದು ಗುರುವಾರ. ದೀಪಾವಳಿ ಅಮಾವಾಸ್ಯೆ ಇಂದು ಬಂದಿದ್ದು, ಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಅಮಾವಾಸ್ಯೆಯಂದೇ ಲಕ್ಷ್ಮೀಯನ್ನು ಯಾಕಾಗಿ ಪೂಜಿಸಲಾಗುತ್ತದೆ..? ಏನಿದರ ಮಹತ್ವ..? ತಿಳಿಯೋಣ.