
Panchanga: ಈ ದಿವಸ ಗುರು ಸ್ಮರಣೆ ಮಾಡುವುದರಿಂದ ಶುಭ ಫಲ
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಪಾಲ್ಗುಣ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಉತ್ತರಾಭಾದ್ರ ನಕ್ಷತ್ರವಾಗಿದೆ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಪಾಲ್ಗುಣ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಉತ್ತರಾಭಾದ್ರ ನಕ್ಷತ್ರವಾಗಿದೆ. ಇಂದು ಗುರುವಾರವಾಗಿದ್ದು ಪಾಲ್ಗುಣ ಮಾಸ ಈ ಸಂವತ್ಸರದ ಕೊನೆಯ ತಿಂಗಳಾಗಿದೆ. ಹೀಗಾಗಿ ಈ ತಿಂಗಳಲ್ಲಿ ಸೂರ್ಯಾರಾಧನೆ ಮಾಡುವುದರಿಂದ ಒಳಿತಾಗುವುದು. ಜೊತೆಗೆ ಇಂದು ಗುರುವಾರವಾಗಿದ್ದು ಗುರು ಸ್ಮರಣೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Daily Horoscope: ಸಿಂಹಕ್ಕಿರಲಿದೆ ಆತ್ಮಶಕ್ತಿ, ಮಕರ ವಂಚನೆಗೊಳಗಾಗುವ ಸಾಧ್ಯತೆ