Panchanga: ಇಂದು ಶ್ರವಣ ನಕ್ಷತ್ರ, ವಿಷ್ಣು ಸಹಸ್ರನಾಮ ಶ್ರವಣ/ಪಠಣದಿಂದ ಪಾಪ ಕ್ಷಯಿಸುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ಥಿ/ಪಂಚಮಿ ತಿಥಿ, ಶ್ರವಣ ನಕ್ಷತ್ರ, ಇಂದು ಶನಿವಾರ. ಶನಿವಾರ ಶ್ರವಣ ನಕ್ಷತ್ರ ಬಂದಿರುವುದು ವಿಷ್ಣು ಸಹಸ್ರನಾಮ ಶ್ರವಣ, ಪಠಣಗಳಿಂದ ಮನಸ್ಸು ಶುಭ್ರವಾಗುತ್ತದೆ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ಥಿ/ಪಂಚಮಿ ತಿಥಿ, ಶ್ರವಣ ನಕ್ಷತ್ರ, ಇಂದು ಶನಿವಾರ. ಶನಿವಾರ ಶ್ರವಣ ನಕ್ಷತ್ರ ಬಂದಿರುವುದು ವಿಷ್ಣು ಸಹಸ್ರನಾಮ ಶ್ರವಣ, ಪಠಣಗಳಿಂದ ಮನಸ್ಸು ಶುಭ್ರವಾಗುತ್ತದೆ. ಪಾಪಗಳು ಕ್ಷಯಿಸುತ್ತವೆ, ಹೊಸ ಫಲಗಳು ಪ್ರಾಪ್ತಿಯಾಗುತ್ತದೆ. 

Related Video