Today Horoscope: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಕೆಲಸದಲ್ಲಿ ಒತ್ತಡವಿರಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Jun 5, 2024, 8:46 AM IST | Last Updated Jun 5, 2024, 8:47 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಬುಧವಾರ, ಚತುರ್ದಶಿ ತಿಥಿ, ಕೃತ್ತಿಕಾ ನಕ್ಷತ್ರ.

ನಾಳೆ ಅಮಾವಾಸ್ಯೆ ಇದ್ದು, ಇಂದು ಪಿತೃ ದೇವತೆಗಳ ಸ್ಮರಣೆಯನ್ನು ಮಾಡಿ. ಇದರಿಂದ ವಿಶೇಷ ಅನುಗ್ರಹ ಉಂಟಾಗುತ್ತದೆ. ಚತುರ್ದಶಿ ತಿಥಿ ಇರುವುದರಿಂದ ಅಮ್ಮನವರ ಪ್ರಾರ್ಥನೆ ಮಾಡಿ. ತುಲಾ ರಾಶಿಯವರಿಗೆ ಲಾಭದ ದಿನವಾಗಿದ್ದು, ವ್ಯಾಪಾರಿಗಳಿಗೆ ಅನುಕೂಲ. ವೃತ್ತಿಯಲ್ಲಿ ಕಂಟಕ. ಅಮ್ಮನವರ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ. 

ಇದನ್ನೂ ವೀಕ್ಷಿಸಿ:  ಬೀದರ್ ಜನತೆ ನನಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಿದಾರೆ, ಕೆಲಸ ಮಾಡಿ ತೋರಿಸುತ್ತೇನೆ: ಸಾಗರ್ ಖಂಡ್ರೆ