Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಪ್ರತಿಪತ್‌ ತಿಥಿ, ಪುಷ್ಯ ನಕ್ಷತ್ರ.

ಪುಷ್ಯ ನಕ್ಷತ್ರ ತುಂಬಾ ಶ್ರೇಷ್ಠವಾದದ್ದು ಆಗಿದೆ. ಇದು ಜಯವನ್ನು ತಂದು ಕೊಡುತ್ತದೆ. ಶುಕ್ರವಾರ ಆಗಿರುವುದರಿಂದ ಅಮ್ಮನವರ ಪ್ರಾರ್ಥನೆ ಮಾಡಿ. ಲಲಿತಾ ಸಹಸ್ರನಾಮವನ್ನು ಹೇಳಿ. ಕರ್ಕಕಟ ರಾಶಿಯವರಿಗೆ ಇಂದು ಗಜಕೇಸರಿ ಯೋಗವಿದ್ದು, ಉತ್ತಮ ಫಲವಿದೆ. ಜೊತೆಗೆ ವೃತ್ತಿ-ಆರೋಗ್ಯದಲ್ಲಿ ಅನುಕೂಲವಿದೆ. ಕೃಷಿಕರಿಗೆ ಲಾಭದ ದಿನವಾಗಿದೆ. ಇಂದು ಈಶ್ವರನ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ: ಸ್ಟ್ರೋಕ್‌ ಆದಾಗ ಮಾತನಾಡಲು ತೊಂದರೆಯಾಗುತ್ತೆ

Related Video