Asianet Suvarna News Asianet Suvarna News

‘ಲೆಕ್ಕ’ ತಪ್ಪಿದ್ದೆಲ್ಲಿ ಭಾರತದ ಹೆಣ್ಣು ಹುಲಿ? ವಿನೇಶ್ ವಿರುದ್ಧ ನಡೆಯಿತಾ ಸಂಚು? ಏನದು ತೆರೆಯ ಹಿಂದಿನ ಸತ್ಯ?

ಜಸ್ಟ್ 100 ಗ್ರಾಂ.ನಲ್ಲಿ ಒಲಿಂಪಿಕ್ಸ್ ಪದಕ ಕೈ ತಪ್ಪಿದ್ದಕ್ಕೆ ಹೊಣೆ ಯಾರು..? ಇದು ಯಾರ ಪ್ರಮಾದ..? ವಿನೇಶ್ ಫೋಗಟ್'ರದ್ದೋ, ಜೊತೆಗಿದ್ದ ಕೋಚ್, ಫಿಸಿಯೋಗಳದ್ದೋ..? ಕೈಗೆ ಬಂದಿದ್ದ ತುತ್ತು ಬಾಯಿಗೆ ಬರದಿರಲು ಕಾರಣರಾದವರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

First Published Aug 8, 2024, 5:41 PM IST | Last Updated Aug 8, 2024, 5:41 PM IST

ಪ್ಯಾರಿಸ್ ಒಲಿಂಪಿಕ್ ಚಿನ್ನದತ್ತ ಮುನ್ನುಗ್ಗಿದ್ದ ಹೆಣ್ಣು ಹುಲಿಗೆ ಇದೆಂಥಾ ಆಘಾತ, ಇದೆಂಥಾ ಕಳಂಕ..? ಪದಕ ಕನಸಿಗೇ ಕೊಳ್ಳಿ ಇಟ್ಟು ಬಿಟ್ಟಿತಲ್ಲಾ.. ಆ ಜಸ್ಟ್ 100 ಗ್ರಾಂ. ದೇಹ ತೂಕ..? ಆ ವಿಷ ಘಳಿಗೆಯಲ್ಲಿ ನುಚ್ಚು ನೂರಾಯ್ತು ಶತಕೋಟಿ ಭಾರತೀಯರ ‘ಚಿನ್ನ’ದ ಕನಸು..! ಒಲಿಂಪಿಕ್ಸ್'ನ ನಿರ್ದಯ ನಿಯಮಕ್ಕೆ ಬಲಿಪಶುವಾದರಾ ವೀರನಾರಿ ವಿನೇಶ್..? 

ಹಾಗಾದ್ರೆ ಜಸ್ಟ್ 100 ಗ್ರಾಂ.ನಲ್ಲಿ ಒಲಿಂಪಿಕ್ಸ್ ಪದಕ ಕೈ ತಪ್ಪಿದ್ದಕ್ಕೆ ಹೊಣೆ ಯಾರು..? ಇದು ಯಾರ ಪ್ರಮಾದ..? ವಿನೇಶ್ ಫೋಗಟ್'ರದ್ದೋ, ಜೊತೆಗಿದ್ದ ಕೋಚ್, ಫಿಸಿಯೋಗಳದ್ದೋ..? ಕೈಗೆ ಬಂದಿದ್ದ ತುತ್ತು ಬಾಯಿಗೆ ಬರದಿರಲು ಕಾರಣರಾದವರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Video Top Stories