Asianet Suvarna News Asianet Suvarna News

ಭಾರತದ ಫ್ಲ್ಯಾಗ್ ಹಿಡಿದು ಸ್ಕೈ ಡೈವಿಂಗ್ ಮಾಡಿದ ಸಫಾನ್‌ಗೆ ಅಣ್ಣಾಮಲೈ ಸ್ಫೂರ್ತಿ!

ಭಾರತದ ಫ್ಲ್ಯಾಗ್ ಹಿಡಿದು ಸ್ಕೈ ಡೈವಿಂಗ್ ಮಾಡಿದ ಸಫಾನ್‌ಗೆ ಅಣ್ಣಾಮಲೈ ಸ್ಫೂರ್ತಿ!

ಕೆಲವೊಬ್ಬರು ನೆಗೆಟಿವಾಗಿ ಆಲೋಚನೆ ಮಾಡಿ ಕಾಲೆಳೆಯುವುದೂ ಉಂಟು. ಅದು ಪ್ರಕೃತಿ ನಿಯಮ. ಶತ್ರು ಇರಲೆ ಬೇಕು, ಆಗಲೆ ಒಬ್ಬ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯ. ಆದರೆ ಅಂತಹ ವಿಷಯಗಳನ್ನು ಗಾಳಿಗೆ ತೂರಿ ಸಾಹಸ ಮಾಡುವುದೇ ಇವರ  ಹವ್ಯಾಸವಾಗಿಬಿಟ್ಟಿದೆ..

Video Top Stories