ನೆರೆ ಸಂತ್ರಸ್ತರಿಗೆ 100 ಮನೆ, ನೆರವಿಗೆ ಬಂದ ‘ಅಕ್ಕ’

ಬೆಂಗಳೂರು[ಆ. 30]  ನೆರೆಯಿಂದ ತತ್ತರಿಸಿರುವವರ ನೆರವಿಗೆ ಅನಿವಾಸಿ ಭಾರತೀಯರು ಮುಂದಾಗಿದ್ದಾರೆ. ಅಗತ್ಯ ವಸ್ತುಗಳನ್ನು ಹೊತ್ತ ಲಾರಿಗೆ ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಫ್ಲಾಗ್ ಆಫ್ ಮಾಡಿದ್ರು. ಬಳಿಕ ಮಾತನಾಡಿದ ಅಕ್ಕ ಸಂಘಟನೆಯ ಸದಸ್ಯ ಸೌರಬ್ ಬಾಬು ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಅಕ್ಕ ಸಂಘಟನೆ ಮೂಲಕ ಕನಿಷ್ಠ 100 ಮನೆಗಳನ್ನು ನಿರ್ಮಿಸಿಕೊಡುತ್ತೇವೆ. ಈ ಬಾರಿ ಗೌರಿ ಗಣೇಶ ಹಬ್ಬವನ್ನು ನೆರೆ ಸಂತ್ರಸ್ತರೊಂದಿಗೆ ಆಚರಿಸಲು ಅಕ್ಕ ಸಂಘಟನೆ ನಿರ್ಧರಿಸಿದೆ ಎಂದರು.

Share this Video
  • FB
  • Linkdin
  • Whatsapp

Related Video