ಹೈಕಮಾಂಡ್ ಮೇಲೆ ಪೇಜಾವರ ಶ್ರೀ ಒತ್ತಡ? ಬ್ರಾಹ್ಮಣರಿಗೆ ಮತ್ತೊಂದು ಮಂತ್ರಿ ಸ್ಥಾನ?

ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವು ತಂದು ಬಿಟ್ಟಿದೆ. ಅತೃಪ್ತಿ ಶಮನಗೊಳಿಸಲು ಮೂವರನ್ನು ಡಿಸಿಎಂ ಮಾಡಿದ್ರೂ, ಅದಕ್ಕೂ ರಗಳೆ- ರಾದ್ಧಾಂತ ಶುರುವಾಗಿದೆ. ಇನ್ನೊಂದು ಕಡೆ, ಬ್ರಾಹ್ಮಣ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ಉಡುಪಿಯ ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ. ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್‌ಗೂ ಮಂತ್ರಿ ಮಾಡಬೇಕೆಂದು ಹೈಕಮಾಂಡ್‌ಗೆ ಕರೆ ಮಾಡಿ ಒತ್ತಡ ಹೇರಿದ್ದಾರೆನ್ನಾಗಿದೆ.

First Published Aug 27, 2019, 2:07 PM IST | Last Updated Aug 27, 2019, 2:07 PM IST

ಬೆಂಗಳೂರು (ಆ.27): ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವು ತಂದು ಬಿಟ್ಟಿದೆ. ಅತೃಪ್ತಿ ಶಮನಗೊಳಿಸಲು ಮೂವರನ್ನು ಡಿಸಿಎಂ ಮಾಡಿದ್ರೂ, ಅದಕ್ಕೂ ರಗಳೆ- ರಾದ್ಧಾಂತ ಶುರುವಾಗಿದೆ. ಇನ್ನೊಂದು ಕಡೆ, ಬ್ರಾಹ್ಮಣ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ಉಡುಪಿಯ ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ. ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್‌ಗೂ ಮಂತ್ರಿ ಮಾಡಬೇಕೆಂದು ಹೈಕಮಾಂಡ್‌ಗೆ ಕರೆ ಮಾಡಿ ಒತ್ತಡ ಹೇರಿದ್ದಾರೆನ್ನಾಗಿದೆ.