ಅಫ್ಘಾನ್ ಖನಿಜ ಸಂಪತ್ತಿನ ಮೇಲೆ ಕೆಂಪು ಕಣ್ಣು..! ಹೊಂಚು ಹಾಕ್ತಿದೆ ಡ್ಯ್ರಾಗನ್
ಅಫ್ಘಾನಿಸ್ತಾನದಲ್ಲಿರೋ(Afghanistan) ಖನಿಜ ಸಂಪತ್ತು ಚೀನಾದ(China) ಕಣ್ಣು ಕುಕ್ಕುತ್ತಿದೆ. ಅದನ್ನು ಹೇಗಾದರೂ ತನ್ನ ವಶಪಡಿಸಿಕೊಳ್ಳುವ ಹೊಂಚು ಹಾಕುತ್ತಿದ್ದ ಡ್ರ್ಯಾಗನ್‌ಗೆ ದೊಡ್ಡ ಅವಕಾಶ ಸಿಕ್ಕಿದೆ. ಕಳೆದ 20 ವರ್ಷದಲ್ಲಿ ಅಮೆರಿಕ ಈ ಬಗ್ಗೆ ಯೋಚಿಸಿದ್ದರೆ ಅಪ್ಘಾನಿಸ್ತಾನದ ಸ್ಥಿತಿ ಬೇರೆ ಇರುತ್ತಿತ್ತು. ಆದರೆ ಈಗ ಅಮೆರಿಕದ ದಡ್ಡತನಕ್ಕೋ, ಅಫ್ಘಾನ್‌ನ ದುರದೃಷ್ಟಕ್ಕೋ ಅಫ್ಘಾನ್‌ನ ಖನಿಜ ಸಂಪತ್ತು ಚೀನಾ ಗುಳುಂ ಮಾಡುವ ಎಲ್ಲಾ ಸಾಧ್ಯತೆ ಇದ್ದು ಅದರದ್ದೇ ಪ್ಲಾನ್‌ನಲ್ಲಿದೆ.

ಉಗ್ರರ ತರಬೇತಿಗೆ ಪಾಪಿ ಪಾಕಿಸ್ತಾನವೇ ಯುನಿವರ್ಸಿಟಿ
ತಾಲೀಬಾನ್‌ನನ್ನು ಈಗ ಚೀನಾ ನಿಧಾನಕ್ಕೆ ವಶಕ್ಕೆ ಪಡೆಯುತ್ತಿದೆ. ಭಾರತದ ಶತ್ರು ರಾಷ್ಟ್ರಗಳಾದ ಚೀನಾ ಹಾಗೂ ಪಾಕ್ ಒಟ್ಟಾಗುವುದಲ್ಲದೆ ಇದರ ಜೊತೆ ತಾಲೀಬಾನ್ ಕೂಡಾ ಸೇರಿದೆ. ಇವೇನಾದರೂ ಮೂರೂ ಒಟ್ಟಿಗೆ ಸೇರಿದರೆ ಭಾರತಕ್ಕೆ ಅತಂಕ ಹೆಚ್ಚು